Sunday, 7 September 2025

ರಾಕ್ಷಸ :: ಭಾಗ - 4

 ಅಧ್ಯಾಯ : 4


ಇಲ್ಲಿ  ಅಮರಾವತಿ ತನ್ನ ಮಗ ಸೂರಜ್ ಜೊತೆ ತನ್ನ ಕೋಣೆಯಲ್ಲಿ ಕುಳಿತಿದ್ದಳು.. 

ಅಮರಾವತಿ: ಮಗನೆ,  ಸೂರಜ್ ಈಗ ನೀನು ದೊಡ್ಡವನಾಗಿದ್ದೀಯ...  ಮಹಾರಾಜರಿಗೆ ರಾಜ್ಯದ  ವ್ಯವಹಾರಗಳಲ್ಲಿ ಸಹಾಯ ಮಾಡು, ನೀನು ಇದೆಲ್ಲಾ ಮಾಡಿದರೆ ಜನರು ನಿನ್ನನ್ನು ಮುಂದಿನ ರಾಜನನ್ನಾಗಿ ಸುಲಭವಾಗಿ ಸ್ವೀಕರಿಸುತ್ತಾರೆ, ನೀನು ರಾಜನಾದ ನಂತರ ಜನರು ನಿನ್ನನ್ನು ವಿರೋಧಿಸುವುದಿಲ್ಲ.. ಆದರೆ ನೀನು ರಾಜನಾಗುವ ಮೊದಲು  ನೀನು ಜನರ ಪ್ರಜೆಗಳ ನಡುವೆ ಹೇಗಿದ್ದೀಯಾ ಎಂದು ನೋಡುತ್ತಾರೆ... 

ಸೂರಜ್ : ಅಮ್ಮ  ಅದು ನನ್ನ ತಪ್ಪಲ್ಲ, ನಾನು ಎಲ್ಲವನ್ನೂ ಗುಟ್ಟಾಗಿ ಮಾಡಿದೆ, ಆದರೆ ಅಭಿಜೀತ್ ಎಲ್ಲವನ್ನೂ ಹಾಳು ಮಾಡಿದ.  ಆ ಹುಡುಗಿ ಮೌನವಾಗಿದ್ದಳು ಆದರೆ ಅಭಿಜೀತ್ ಕಾರಣದಿಂದಾಗಿ ಅವಳು ದೂರು  ನೀಡಲು ಮುಂದಾಗಿದ್ದು. 

ಅಮರಾವತಿ : ಮಗನೆ... ಈ ರಾಜ್ಯದ ಪ್ರತಿಯೊಂದು ಹುಡುಗಿಯ ಮೇಲೆ ನಿನಗೆ ಹಕ್ಕು ಇದೆ. , ನೀನು ರಾಜನ ಮಗ ಮತ್ತು ಮುಂದಿನ ರಾಜ ಕೂಡ, ಆದರೆ ಈಗ ನೀನು ನಿನ್ನ ಸ್ವಂತ ಹೆಸರನ್ನು ಮಾಡಿಕೊಳ್ಳಬೇಕು, ಆದ್ದರಿಂದ ಜಾಗರೂಕ ಮತ್ತು  ಆ  ಅಭಿಜೀತ್ ಜೊತೆ ಹುಷಾರಿಗಿರು.  ಅವನು ಅವನ  ತಾಯಿಯಂತೆ ಬಹಳ ಬುದ್ಧಿವಂತ. ಆ ಕಾಮ್ಯ ಕೂಡ  ಮದುವೆಯ ನಂತರವೂ ಅಣ್ಣನ ಮುದ್ದಿನ ತಂಗಿ  ಆಗಿ ಇದೇ ಅರಮನೆಯಲ್ಲಿ ಇದ್ದಾಳೆ ಮತ್ತೆ ಇಡೀ ರಾಜ್ಯವನ್ನು ಆಳುತ್ತಾ ಇದ್ದಾಳೆ. 

ಸೂರಜ್: ನಾನು ರಾಜನಾದ ಮೊದಲ ದಿನ ಆ ಅತ್ತೆ ಮತ್ತು ಅವರ ಮಕ್ಕಳ್ಳನ್ನು ಇಲ್ಲಿಂದ ಓಡಿಸುತ್ತೇನೆ 

ಅಮರಾವತಿ : ಶಭಾಷ್ ಮಗನೇ ... ಹಾಗೆಯೇ ಆ ಸುಮಿತ್ರಾ ಹಾಗೂ ಅವಳ ಮಗನನ್ನು ಕೂಡ ಮುಗಿಸಿಬಿಡು. ಅವಳ ದೆಸೆಯಿಂದ ಮಹಾರಾಜರು ನನ್ನ ಬಳಿಗೆ ಬರುತ್ತನೆ ಇಲ್ಲ. 

ಸೂರಜ್: ನಾನು ಆ ಸುಮಿತ್ರಳನ್ನು ನನ್ನ ಗುಲಾಮನನ್ನಾಗಿ ಮಾಡುತ್ತೇನೆ, ಅವಳು ನಿಮ್ಮ ಎಲ್ಲಾ ಕೆಲಸಗಳನ್ನು ಮಾಡುತ್ತಾಳೆ.

ಅಮರಾವತಿ : ಮತ್ತು ಆ ನಿಹಾರಿಕಾ..... ?

ಸೂರಜ್: ಉಫ್ ಅಮ್ಮ... ಯಾರ ಹೆಸರು ಎತ್ತಿದೆ ನೀನು... ? ಅವಳನ್ನು ನಾನು ಇಟ್ಟುಕೊಳ್ಳುತ್ತೇನೆ, ಅವಳಂತ ಹೆಂಗಸು ಸಿಗುವುದು ಬಹಳ ಅಪರೂಪ. 

ನಿಹಾರಿಕಳ ವರ್ಣನೆ ಕೇಳಿ ಅಮರಾವತಿಗೆ ಒಮ್ಮೆಗೆ ಕೋಪ ಬಂದುರೂ ತನ್ನ ಮಗ ಅವಳನ್ನು ಇಟ್ಟುಕೊಳ್ಳುತ್ತೇನೆ ಅಂದಾಗ ಖುಷಿಯೂ ಆಯ್ತು. 

ಅಮರಾವತಿ: ಎಲ್ಲಾ ಪುರುಷರು ಅವಳ ಹಿಂದೆ ಏಕೆ ಇದ್ದಾರೆಂದು ನನಗೆ ತಿಳಿದಿಲ್ಲ,

ಸೂರಜ್: ಅಮ್ಮ ಆ ಮಹಿಳೆಯಲ್ಲಿ ಏನೋ ಮಾಂತ್ರಿಕತೆಯಿದೆ, ನಾನು ಅವಳನ್ನು ನೋಡಿದಾಗಲೆಲ್ಲಾ ನನ್ನ ಯೌವನವು ಉಲ್ಲಾಸಗೊಳ್ಳಲು  ಪ್ರಾರಂಭಿಸುತ್ತದೆ. 

ಅಮರಾವತಿ: ಇನ್ನೊಂದು ಮಹಿಳೆಯನ್ನು ಹೊಗಳಿ ಈ ರೀತಿ ನಿನ್ನ ತಾಯಿಯ ಮುಂದೆ ಮಾತನಾಡಲು ನಿನಗೆ ನಾಚಿಕೆ ಆಗುತ್ತಿಲ್ಲವೇ ?

ಸೂರಜ್: ಅಯ್ಯೋ ಅಮ್ಮ  ನಾನು ಅವಳಿಂದ  ನಿನ್ನ ಸೇವೆನೂ  ಮಾಡುವಂತೆ ಮಾಡುತ್ತೇನೆ ಮತ್ತು ಅವಳ  ಮಗನನ್ನು ಕುದುರೆಗಳ ಸ್ವಚ್ಛತಾ ಕೆಲಸಕ್ಕೆ ನೇಮಿಸುತ್ತೇನೆ. 

ತಾಯಿ ಮತ್ತು ಮಗ ಇಬ್ಬರೂ ತಮ್ಮದೇ ಆದ ಜಗತ್ತಿನಲ್ಲಿ ಸಂತೋಷವಾಗಿದ್ದರು.... 

************************************************************************

ಇಲ್ಲಿ ಅಮಿತಾ ಸೋಮಿಯಾ ರಿವಾ ಮತ್ತು ಅಕ್ಷರ ರಾಜ್ಯದಲ್ಲಿ ಸುತ್ತಾಡಲು ಹೋಗಿದ್ದರು, ರಾಜ್ಯದ ಅತ್ಯಂತ ಸುಂದರ ಹುಡುಗಿಯರು ರಾಜ್ಯದಲ್ಲಿ ಸುತ್ತಾಡುತ್ತಿದ್ದರೆ  ರಾಜ್ಯದ ಪ್ರತಿಯೊಬ್ಬ ಪುರುಷರು  ಅವರನ್ನು ನೋಡಲು ತೆರೆದ ಕಣ್ಣುಗಳೊಂದಿಗೆ ನಿಂತಿದ್ದರು.

ಪುರುಷರು ಇಂದಿನವರಾಗಿರಲಿ ಅಥವಾ ಯಾವುದೇ ಯುಗದವರಾಗಿರಲಿ, ಒಬ್ಬ ಸುಂದರ ಹುಡುಗಿ ಅವರ ಮುಂದೆ ಬಂದರೆ, ಅವರು ತಮ್ಮ ಕಣ್ಣುಗಳ ಕಾಮವನ್ನು ಮರೆಮಾಡಲು ಸಾಧ್ಯವಿಲ್ಲ .  ಇಲ್ಲಿನ ಪುರುಷರ ಸ್ಥಿತಿಯೂ ಅದೇ ಆಗಿತ್ತು, ಎಲ್ಲರಿಗೂ ಆ ಹುಡುಗಿಯರನ್ನು ಪಡೆಯುವ  ಬಯಕೆ ಇತ್ತು ಆದರೆ  ಆ ಹುಡುಗಿಯರೊಂದಿಗೆ ಸೈನಿಕರು ಇದ್ದರು.

ಮೊದಲೇ  ಸೂರಜ್ ಜ್ವಾಲಾ ಮತ್ತು ಅಭಿಜೀತ್ ಕಾರಣದಿಂದಾಗಿ, ಜನರು ಅರಮನೆಯ  ಮಹಿಳೆಯರ ಬಗ್ಗೆಯೂ ಕೋಪಗೊಂಡಿದ್ದರು.  ಈ ಮೂವರು ರಾಜಕುಮಾರರು   ರಾಜ್ಯದ ಹುಡುಗಿಯರೊಂದಿಗೆ ಏನು ಮಾಡುತ್ತಾರೆಂದು ಎಲ್ಲರಿಗೂ ತಿಳಿದಿತ್ತು. ಅದಕ್ಕಾಗಿಯೇ ಇಡೀ ರಾಜ್ಯದ ಪುರುಷರು ಅರಮನೆಯ ಮಹಿಳೆಯರೊಂದಿಗೆ ಅದೇ ರೀತಿ ಮಾಡಲು ಬಯಸಿದ್ದರು, ಆದರೆ ಯಾರಿಗೂ ಧೈರ್ಯವಿರಲಿಲ್ಲ ಅಷ್ಟೇ.. 

ಇಲ್ಲಿ ಈ  ಹುಡುಗಿಯರು ಕೂಡ  ಯವ್ವನಕ್ಕೆ ಕಾಲಿಟ್ಟಿದ್ದು  ಅವರಲ್ಲಿ ಕೂಡ ಲೈಂಗಿಕತೆಯ ಬಯಕೆಯೂ ಹುಟ್ಟಲು ಪ್ರಾರಂಭಿಸಿತ್ತು. ರಾಜ್ಯದ ಪುರುಷರು ನೋಡುವ ಕಾಮ  ದೃಷ್ಟಿಯಲ್ಲಿ ಅವರು ಕೂಡ ಒಂತರ ಸಂತೋಷವನ್ನು  ಕಂಡುಕೊಳ್ಳಲು ಪ್ರಾರಂಭಿಸಿದ್ದರು.

ಎಲ್ಲಾ ರಾಜಕುಮಾರಿಯರು ಒಂದು ರಥದಲ್ಲಿ ಕುಳಿತು ನಗರ ಪರ್ಯಟನೆ ಮಾಡುತ್ತಾ ಇದ್ದರು. 

ಅಮಿತಾ:  ನೋಡಿ, ಆ ಎಲ್ಲಾ ಪುರುಷರು ನಮ್ಮನ್ನು ಯಾವ ರೀತಿಯ ಕಣ್ಣುಗಳಿಂದ ನೋಡುತ್ತಿದ್ದಾರೆ, ಅವರಿಗೆ ಅವಕಾಶ ಸಿಕ್ಕರೆ,  ನಮ್ಮನ್ನು ತಿಂದೇ ಬಿಡುತ್ತಾರೆ ಏನೋ

ಸೋಮಿಯಾ :  ನಾವು ಅವರ ಕೈಗೆಟುಕದ ದ್ರಾಕ್ಷಿ..  ಅವರು ಇದನ್ನೆಲ್ಲಾ ತಮ್ಮ ಕನಸಿನಲ್ಲಿ ಮಾತ್ರ ನೋಡಬಹುದು

ಅಮಿತಾ : ಅಪ್ಪಾಜಿ ಇಷ್ಟು  ಮದುವೆ  ಮಾಡಿ ಮುಗಿಸಬೇಕಿತ್ತು... ನಮ್ಮ ಅಮ್ಮಂದಿರು ಈ ವಯಸ್ಸಲ್ಲಿ ನಮ್ಮನ್ನೆಲ್ಲ ಹೆತ್ತಿದ್ದರು. ನಾವು ನಮ್ಮ ಯೌವನದ ಮೊದಲಾರ್ಧವನ್ನು ಇನ್ನೂ ಅನುಭವಿಸಿಲ್ಲ.  ನಾನಿನ್ನು  ಸಹಿಸಲಾರೆ, ಅಪ್ಪಾಜಿ ಹೀಗೆ ವಿಳಂಬ ಮಾಡುತ್ತಿದ್ದರೆ, ನಾನು ನನ್ನ ಕನ್ಯತ್ವವನ್ನು ಯಾವುದೋ ಸೈನಿಕ ಮೂಲಕ ಕಳೆದುಕೊಳ್ಳಬಹುದು. 

ಅಕ್ಷರ : ಛೀ ಅಕ್ಕ... ಏನು ಮಾತು ಅಂತ ಹೇಳುತ್ತಿದೀಯಾ ನೀನು ?

ಸೋಮಿಯಾ : ಯಾಕೆ ಅಕ್ಷರ ನಿನಗೆ ಇಷ್ಟ ಇಲ್ಲವೇ ?

ಅಕ್ಷರ ಲ್ ಸುಖ ಇಷ್ಟ ಇದೆ ಆದರೆ ಈ ಜನರೊಂದಿಗೆ ಅಲ್ಲ...  ನನ್ನ ರಾಜಕುಮಾರ ವಿಭಿನ್ನ ಆಗಿರುತ್ತಾನೆ.  ಇಡೀ ಜಗತ್ತು ಅವನ ಮುಂದೆ ತಲೆಬಾಗುವಷ್ಟು ಶಕ್ತಿಶಾಲಿ ಆಗಿರುತ್ತಾನೆ. 

ಅಮಿತಾ : ಯಾಕೆ  ರಿವಾ ನೀನು ತುಂಬಾಮೌನ ಆಗಿ ಇದ್ದೀಯ...? ನಿನಗೂ ಸುಖ ಹೊಂದುವುದು ಇಷ್ಟ ಇಲ್ಲವೇ ?

ರಿವಾ : ಸದ್ಯಕ್ಕೆ ಅದರ ಬಗ್ಗೆ ನಾನು ಯೋಚಿಸಿಲ್ಲ 

ಸೋಮಿಯಾ : ಇವಳು ಇವಳ ತಾಯಿಯಂತೆಯೇ... ಹೇಗೆ ಅವಳಿಗೆ ಇಷ್ಟ ವರ್ಷದಿಂದ ಪತಿಯ ಅಗತ್ಯ ಇಲ್ಲವೋ, ಇವಳಿಗೂ ಬೇಕಾಗಿಲ್ಲ ಅಂತ ಅನಿಸುತ್ತೆ... ನನಗೆ ಒಂದು ಅನುಮಾನ, ಇವಳು ಮತ್ತು ಇವಳ ತಾಯಿ ಸಲಿಂಗಕಾಮ ಮಾಡುತ್ತಿಲ್ಲ ತಾನೇ ...  ಹಹಹಹ 

ಸೋಮಿಯಾಳ ಮಾತುಗಳಿಗೆ ಮೂರೂ ಜನ ನಕ್ಕರು...  ಆದರೆ ರಿವಾಳ ಮುಖ ನಾಚಿಕೆಯಿಂದ ಕುಗ್ಗಿತು, ಅವಳು ಉತ್ತರಿಸಲು ಬಯಸಿದಳು ಆದರೆ ತನ್ನ ಸಹೋದರಿಯರು  ತನ್ನ ಮೇಲೆ ಕೋಪಗೊಳ್ಳದಂತೆ ಅವಳು ಮೌನವಾಗಿದ್ದಳು. 

ಆಗ ಒಮ್ಮೆಲೇ ಅವರ ರಥ ನಿಲ್ಲಿತು. ಏನಾಯ್ತು ಅಂತ ಆ ಕಡೆ ನೋಡಿದಾಗ ಅಲ್ಲಿ  ಒಬ್ಬ ವಯಸ್ಸಾದ ಮಹಿಳೆ ಅವರ ಮುಂದೆ ನಿಂತಿದ್ದಳು. 

ಅಮಿತಾ (ರಥ ಚಲಾಯಿಸುತ್ತಾ ಇದ್ದ ಚಾಲಕನ ಬಳಿ) : ಏನಾಯಿತು

ಚಾಲಕ :  ರಾಜಕುಮಾರಿ ಆ ಮಹಿಳೆ ದಾರಿಯನ್ನು ತಡೆಯುತ್ತಾ ನಿಂತಿದ್ದಾಳೆ

ಸೋಮಿಯಾ : ಅಷ್ಟು ಧೈರ್ಯ ಯಾರಿಗಿದೆ ಇಲ್ಲಿ... 

ರಿವಾ : ಒಮ್ಮೆ ಕೇಳೋಣ, ಬಹುಶಃ ಏನಾದರೂ ಸಮಸ್ಯೆ ಇರಬಹುದು

ಅಮಿತಾ :  ಏನಾದರೂ ಸಮಸ್ಯೆ ಇದ್ದರೆ ಮಹಾರಾಜನಿಗೆ ಹೇಳಲಿ , ನಮ್ಮನ್ನು ತಡೆಯುವುದರ ಅರ್ಥವೇನು.... ಸೈನಿಕರೇ ಅವಳನ್ನು ಅಲ್ಲಿಂದ ಕಳಿಸಿ  ಮತ್ತು ರಾಜಕುಮಾರಿಯರ ದಾರಿಯನ್ನು ತಡೆಯಲು ಪ್ರಯತ್ನಿಸಿದಕ್ಕೆ ಛಡಿಯೇಟಿನ ಶಿಕ್ಷೆ ನೀಡಿ. 

ಒಬ್ಬ ಸೈನಿಕ ತಕ್ಷಣ ಮುಂದೆ ಹೋಗಿ ಆ ಮಹಿಳೆಯನ್ನು ದೂರ ತಳ್ಳಿದನು, ಆ ಮಹಿಳೆ ಮಡಚಿದ ಕೈಗಳಿಂದ ಅಳುತ್ತಾ ಮುಂದೆ ಇವರ ಬಳಿ ಬಂದಳು ... 

ಮಹಿಳೆ :  ರಾಜಕುಮಾರಿ ನನ್ನ ಮನವಿಯನ್ನು ಆಲಿಸಿ, ನನ್ನ ಪ್ರಾರ್ಥನೆಯನ್ನು ಆಲಿಸಿ, ನನ್ನ ಮಗಳು ಕಾಣೆಯಾಗಿದ್ದಾಳೆ...  ನನ್ನ ಪ್ರಾರ್ಥನೆಯನ್ನು ಆಲಿಸಿ

ಆದರೆ ಅವಳ  ಮಾತನ್ನು ಕೇಳಲು ಯಾರೂ ಇರಲಿಲ್ಲ, ಸೈನಿಕ ಮತ್ತೆ ಅವಳನ್ನು ಬೆದರಿಸಿ ಒದ್ದನು, ಇದರಿಂದಾಗಿ ಅವಳು ದೂರಕ್ಕೆ ಬಿದ್ದುಹೋದಳು ಮತ್ತು ಆಗ ದೇವದತ್ ಅಲ್ಲಿಗೆ ಬಂದು ಮಹಿಳೆಯನ್ನು ಹಿಡಿದನು. 

ದೇವದತ್ (ಸೈನಿಕನ ಬಳಿ)  : ಏನಿದು ..? ಮಹಿಳೆಯ ಮೇಲೆ ಕೈ ಎತ್ತುವುದು ನಿನ್ನ ಪುರುಷತ್ವವಾ ?

ಸೈನಿಕ : ರಾಜಕುಮಾರ, ರಾಜಕುಮಾರಿಯರು ನನಗೆ ಆದೇಶ ನೀಡಿದ್ದರು

ಅಮಿತಾ (ದೇವದತ್ ಗೆ) : ನಾನು ನೀಡಿದ ಆದೇಶ ಪ್ರಶ್ನಿಸಲು ನಿಂಗೆಷ್ಟು ಧೈರ್ಯ ? 

ದೇವದತ್ :  ಅಪರಾಧ ಮಾಡದೆ ಇರುವವರನ್ನು ಶಿಕ್ಷಿಸುವುದು....  ಇದು ಯಾವ ರೀತಿಯ ಆದೇಶ ?

ಅಮಿತಾ : ಅವಳು ನಮ್ಮ ದಾರಿಯನ್ನು ತಡೆದಳು. 

ದೇವದತ್ಸಾ : ಪ್ರಜೆಗಳಿಗೆ ಅರಮನೆಯ  ಜನರೊಂದಿಗೆ ಮಾತನಾಡುವ ಹಕ್ಕಿದೆ...  ಅವರು ಅರಮನೆಗೆ ಬರಲು ಆಗದಿದ್ದರೆ ಅವರ ಬಳಿಗೆ ಹೋಗುವುದು ನಮ್ಮ ಜವಾಬ್ದಾರಿ. 

ಅಮಿತಾ : ನೀನು ನನ್ನನ್ನು ಅವಮಾನಿಸುತ್ತಿದ್ದೀಯ, ಇದಕ್ಕಾಗಿ ಅಪ್ಪಾಜಿ ಬಳಿ ಶಿಕ್ಷೆಯನ್ನು ಅನುಭವಿಸುತ್ತೀಯಾ 

ಅಮಿತಾ ಕೋಪದಿಂದ ಚಾಲಕನಿಗೆ ರಥವನ್ನು  ಮುಂದೆ ಚಲಾಯಿಸಲು ಆಜ್ಞಾಪಿಸಿದಳು...  ದೇವದತ್ ಆ ಮಹಿಳೆಯನ್ನು ಆರಾಮವಾಗಿ ಕೂರಿಸಿ ನೀರು ಕುಡಿಯುವಂತೆ ಮಾಡಿದನು. 

ದೇವದತ್:  ಅಮ್ಮಾ ... ಸಮಸ್ಯೆ ಏನು ಅಂತ ಹೇಳು, ನಾನು ಪರಿಹರಿಸುತ್ತೇನೆ ?

ಮಹಿಳೆ : ನಾನು ನಿನಗೆ ಏನು ಹೇಳಬೇಕು ರಾಜಕುಮಾರ... ನಿನ್ನ ಸಹೋದರಿಯರು ಕೂಡ ನಿನ್ನ ಮಾತನ್ನು ಕೇಳುವುದಿಲ್ಲ, ಇನ್ನು  ರಾಜ ಹೇಗೆ ಕೇಳುತ್ತಾನೆ... ?  ಮೊದಲು ನೀನು ನಿನ್ನ ಅಸ್ತಿತ್ವ ಮಾಡಿಕೊ  ನಂತರ ಯಾರಿಗಾದರೂ ಸಹಾಯ ಮಾಡು... ನಿನ್ನ ಕಾರಣದಿಂದಾಗಿ ಇನ್ನೂ ರಾಜಕುಮಾರಿಯೂ  ನನ್ನ ಮಾತನ್ನು ಕೇಳುವುದಿಲ್ಲ... 

ದೇವದತ್ ತುಂಬಾ ಆಶ್ಚರ್ಯಚಕಿತನಾದನು, ಅವನು ಆ ಮಹಿಳೆಗೆ ಸಹಾಯ ಮಾಡಲು ಬಯಸಿದರೆ ಬದಲಾಗಿ ಆ ಮಹಿಳೆ ಅವನ್ನೇ  ದೂಷಿಸುತ್ತಿದ್ದಳು..  ಆ ಮಹಿಳೆ ಎದ್ದು ತನ್ನ ಮನೆಯ ಕಡೆಗೆ ಹೋದಳು, ದೇವದತ್ ಅಲ್ಲೇ ನಿಂತಿದ್ದನು, ನಂತರ ಅವನು ಕೂಡ ದುಃಖದಿಂದ ಅರಮನೆಗೆ ಹಿಂತಿರುಗಿದನು, ಅವನು ಅರಮನೆಯನ್ನು ತಲುಪಿದ ತಕ್ಷಣ ಮಹಾರಾಜನು ಅವನನ್ನು ಕರೆದಿದ್ದಾರೆ ಎಂದು ಅವನಿಗೆ ತಿಳಿಯಿತು. 

ದೇವದತ್ ಮಹಾರಾಜನ ಮುಂದೆ ತಲುಪಿದಾಗ, ಅಮಿತಾ, ಸೋಮಿಯಾ, ರಿವಾ, ಅಕ್ಷರ ಮತ್ತು ಅಮರಾವತಿ ಅವರೊಂದಿಗೆ ಇದ್ದರು.

ಭವರ್ ಸಿಂಗ್ ಕಠಿಣ ಧ್ವನಿಯಲ್ಲಿ :  ದೇವದತ್, ನೀನು  ಇಂದು ರಾಜಕುಮಾರಿಯನ್ನು ಅವಮಾನಿಸಿದ್ದೀಯಾ  ಮತ್ತು ಅದು ಕೂಡ ರಾಜ್ಯದ ಪ್ರಜೆಗಳ  ಮುಂದೆ.

ದೇವದತ್:  ಇಲ್ಲ ಮಹಾರಾಜ, ನಾನು ಅವಳನ್ನು ಅವಮಾನಿಸಲಿಲ್ಲ. ಅವಳು  ಒಬ್ಬ ಮಹಿಳೆಯನ್ನು ಶಿಕ್ಷಿಸಿತ್ತಾ ಇದ್ದಳು, ಅದು ಕೂಡ ಆ ಮಹಿಳೆ ಅವಳನ್ನು  ತಡೆದು ಅವಳ ಸಮಸ್ಯೆಯನ್ನು  ಹೇಳಲು ಬಯಸಿದ್ದರಿಂದ... ಯಾವುದೇ ಅಪರಾಧವಿಲ್ಲದೆ ಅವಳನ್ನು ಏಕೆ ಶಿಕ್ಷಿಸಬೇಕು ಎಂದು ನಾನು ಕೇಳಿದೆ ಅಷ್ಟೇ... 

ಅಮಿತಾ :  ಅವಳಿಗೆ ಏನಾದರೂ ಹೇಳಬೇಕೆಂದಿದ್ದರೆ, ಅವಳು ಮಹಾರಾಜರ ಬಳಿಗೆ ಬರಬೇಕೆಂದು ನಾನು ಅವಳಿಗೆ ಹೇಳಿದೆ.  ಆದರೆ ಅವಳು ನಮ್ಮನ್ನು ತಡೆಯಲು ಬಯಸಿದ್ದಳು, ಅವಳು ನಮಗೆ ಏನಾದರೂ ತೊಂದರೆ ಕೊಡಬಹುದು  ಎಂದು ನಾನು ಭಾವಿಸಿದೆ, ಆದ್ದರಿಂದ ನಾನು ಅವಳನ್ನು ಶಿಕ್ಷಿಸಬೇಕಾಯಿತು. 

ಅಮಿತಾ ಸ್ಪಷ್ಟವಾಗಿ ಸುಳ್ಳು ಹೇಳುತ್ತಿದ್ದಳು.  ಆದರೆ ಅವಳನ್ನು ಬೆಂಬಲಿಸಲು ಸೋಮಿಯಾ ಮತ್ತು ರಿವಾ ಅದನ್ನು ಹೌದೆಂದು ಒಪ್ಪಿದರು ಆದರೆ  ಅಕ್ಷರ ಭಯದಿಂದ ಮೌನವಾಗಿದ್ದಳು, ದೇವದತ್ ಸುಳ್ಳುಗಾರ ಎಂದು ಸಾಬೀತಾಯಿತು. 

ಭವರ್ ಸಿಂಗ್: ದೇವದತ್ ಇದಕ್ಕೆ ನೀನು ಶಿಕ್ಷೆ ಅನುಭವಿಸಬೇಕು...  ನೀನು ಮುಂದಿನ 15 ದಿನಗಳ ಕಾಲ ಅರಮನೆಯಿಂದ ಹೊರಗುಳಿದು, ರಾಜಗುರುಗಳ ಮನೆಯಲ್ಲಿದ್ದು ಅವರಿಂದ ಏನನ್ನಾದರೂ ಕಲಿಯಬೇಕು. ಇದೇ ನಿನ್ನ ಶಿಕ್ಷೆ. 

ದೇವದತ್ ಶಿಕ್ಷೆಯನ್ನು ಮೌನವಾಗಿ ಸ್ವೀಕರಿಸಿದನು..  ಅವನು ಸ್ವತಃ ಅರಮನೆಯಿಂದ ದೂರವಿರಲು ಬಯಸಿದ್ದ  ಆದರೆ ತನ್ನ ತಾಯಿಯಿಂದ ದೂರವಿರುವುದರಿಂದ ಅವನಿಗೆ ದುಃಖವಾಯಿತು

ರಾತ್ರಿಯಲ್ಲಿ ದೇವದತ್ ತನ್ನ ತಾಯಿಯ ಮಡಿಲಲ್ಲಿ ತಲೆ ಹಾಕಿ ಮಲಗಿದ್ದನು

ದೇವದತ್: ಅಮ್ಮಾ ... ಜನರು ಏಕೆ ಹೀಗೆ ?

ದೇವದತ್ ಇಂದಿನ ಎಲ್ಲಾ ಘಟನೆಗಳನ್ನು ನಿಹಾರಿಕಾಗೆ ಹೇಳಿದನು

ನಿಹಾರಿಕಾ : ಮಗನೆ...  ಜನರು ಅಧಿಕಾರದ ಮುಂದೆ ತಲೆಬಾಗುತ್ತಾರೆ, ಜನರು ತಮಗಿಂತ ಹೆಚ್ಚು ಶಕ್ತಿಶಾಲಿಗಳನ್ನು ಮಾತ್ರ ಗೌರವಿಸುತ್ತಾರೆ, ಈ ಜಗತ್ತನ್ನು ತನ್ನ ನಿಯಂತ್ರಿಸಲು ಸಾಧ್ಯ ಇರುವವವನು  ಈ ಜಗತ್ತನ್ನು ಆಳಬಹುದು...  ಜನರಿಗೆ ಅವನು ಒಳ್ಳೆಯವನೋ ಕೆಟ್ಟವನೋ ಎಂಬುದು ಮುಖ್ಯವಲ್ಲ ಅವರು ಅವರಿಗೆ ಸಹಾಯ ಮಾಡಬಹುದೇ ಅಥವಾ ಇಲ್ಲವೇ ಎಂಬುದು ಅವರಿಗೆ ಮುಖ್ಯವಲ್ಲ, ಮತ್ತು ಈ ಸಮಯದಲ್ಲಿ ಮಹಾರಾಜ ಒಳ್ಳೆಯವನೋ ಕೆಟ್ಟವನೋ ಎಂಬುದು ಯಾರಿಗೂ ಮುಖ್ಯವಲ್ಲ, ಅವರು ಅವರಿಗೆ ಸಹಾಯ ಮಾಡಬಹುದು, ಅವರು ಬಯಸಿದರೆ ಅವರು ಪ್ರತಿಯಾಗಿ ಅವರಿಂದ ಎಲ್ಲವನ್ನೂ ತೆಗೆದುಕೊಳ್ಳಬಹುದು... 

ದೇವದತ್: ಅಮ್ಮಾ  ನೀವು ನನಗೆ ಆ ಮಾರ್ಗವನ್ನು ಏಕೆ ಕಲಿಸಲಿಲ್ಲ ಅದರ ಬದಲಾಗಿ  ಎಲ್ಲರ ನೋವನ್ನು ನೋಡಲು ನೀವು ನನಗೆ ಏಕೆ ಕಲಿಸಿದ್ದೀರಿ ?

ನಿಹಾರಿಕಾ: ಏಕೆಂದರೆ ನೀನು ನನ್ನ ಮಗ.. ನಿನ್ನನ್ನು ಅವರಂತೆ ಮಾಡಲು ನನಗೆ ಇಷ್ಟವಿಲ್ಲ... ನಾನು ನಿನ್ನಲ್ಲಿ ಪ್ರೀತಿಯನ್ನು ತುಂಬಿದೆ, ಇತರರಿಗೆ ಸಹಾಯ ಮಾಡುವ ಧೈರ್ಯ ನಿನ್ನಲ್ಲಿರಬೇಕು, ಜಗತ್ತಿಗೆ ನಿನ್ನಂತಹ ಜನರ ಅಗತ್ಯ ಬಹಳ ಅವಶ್ಯಕತೆಯಿದೆ..  ಕೆಲವೊಮ್ಮೆ ದೌರ್ಜನ್ಯಗಳು ಮಿತಿ ಮೀರಿದಾಗ ಅದನ್ನು ಎದುರಿಸುವುದು ಕೂಡ ಮುಖ್ಯ... 

ದೇವದತ್ : ಅಮ್ಮ  ನನಗೆ ರಾಜಗುರುವಿನ ಬಳಿಗೆ ಹೋಗಲು ಶಿಕ್ಷೆ ವಿಧಿಸಲಾಗಿದೆ

ನಿಹಾರಿಕಾ: ಮಗನೆ ಈ ಶಿಕ್ಷೆಯಿಂದ  ನಿನಗೆ ಲಾಭನೆ ಹೆಚ್ಚು... ಮೇಲಿನವನೂ ಎಲ್ಲವನ್ನು ಯೋಚಿಸಿಯೇ ಮಾಡಿರುತ್ತಾನೆ... 

************************************************************************

ದೇವದತ್ ರಾಜಗುರುವಿನ ಬಳಿಗೆ ಹೋಗಲು ತಯಾರಿ ನಡೆಸುತ್ತಿದ್ದನು, ರಾಜಗುರುವಿಗೆ ಈ ಸುದ್ದಿ ಬಂದಾಗ, ಅವನು ತುಂಬಾ ಚಿಂತಿತನಾದನು.. 

ಭಾಮಿಕ್ : ಅಣ್ಣ,  ನೀನು ಸ್ವಲ್ಪ ಚಿಂತಿತನಾಗಿರುವಂತೆ ತೋರುತ್ತಿದೆ

ರಾಜ್ ಗುರು- ಮಹಾರಾಜರ ಕಿರಿಯ ಮಗ ದೇವದತ್‌ಗೆ 15 ದಿನಗಳ ಕಾಲ ನನ್ನೊಂದಿಗೆ ಇರಲು ಶಿಕ್ಷೆ ವಿಧಿಸಲಾಗಿದೆ

ಭಾಮಿಕ್ :  ಹಾಗಾದರೆ ಇದರಲ್ಲಿ ಸಮಸ್ಯೆ ಏನು?

ರಾಜಗುರು : ಶಿಕ್ಷೆ ಸಿಕ್ಕಿರುವುದು ಅವನಿಗೆ ಅಲ್ಲ... ಅವನು ಇಲ್ಲಿಗೆ ಬಂದು ಇರುವುದು  ನನಗೆ ಶಿಕ್ಷೆಯಾಗಿದೆ

ಭಾಮಿಕ್ :  ಏಕೆ ಹಾಗೆ ?

ರಾಜಗುರು :  ಈ ಹುಡುಗ ದೇವದತ್ ಮತ್ತು ಅವನ ತಾಯಿ, ಇಬ್ಬರಲ್ಲೂ ಏನೋ ವಿಶೇಷವಿದೆ...  ನಾನು ಎಷ್ಟೇ ಪ್ರಯತ್ನಿಸಿದರೂ ನನಗೆ ಅವರ ಬಗ್ಗೆ ಏನೂ ತಿಳಿಯಲು ಆಗುತ್ತಿಲ್ಲ.. 

ಭಾಮಿಕ್ : ನೀವು ಅವನನ್ನು ನನ್ನೊಂದಿಗೆ ಕಳುಹಿಸಿ...  ನಾನು ಅವನನ್ನು ನಿಭಾಯಿಸುತ್ತೇನೆ

ರಾಜಗುರು : ಹೌದು...ಅವನನ್ನು ನಿನ್ನ ಬಳಿಯೇ ಇರಿಸಿಕೋ...  ಮತ್ತು ನಾನು ಕೇಳಿದ್ದರ ಬಗ್ಗೆ ನಿನಗೆ  ಏನಾದರೂ ಮಾಹಿತಿ ಸಿಕ್ಕಿದೆಯೇ ?

ಭಾಮಿಕ್ :  ಇನ್ನೂ ಇಲ್ಲ ಅಣ್ಣ..  ನಾನು ಆರ್ಯವೇದದ ಎಲ್ಲಾ ಅದ್ಭುತಗಳನ್ನು ನೋಡಿದ್ದೇನೆ ಅದರ ಬಗ್ಗೆ ಮಾಹಿತಿಯನ್ನುಕೂಡ ಕಲೆ ಹಾಕಿದ್ದೇನೆ...  ಆದರೆ ಒಬ್ಬ ವ್ಯಕ್ತಿಯನ್ನು ಅಮರನನ್ನಾಗಿ ಮಾಡುವ ಯಾವುದೇ ಶಕ್ತಿ ಇಲ್ಲ, ಒಬ್ಬನನ್ನು ದೀರ್ಘಕಾಲ ಜೀವಂತವಾಗಿಡಬಹುದು ಆದರೆ ಅಮರನನ್ನಾಗಿ ಮಾಡಲು ಸಾಧ್ಯವಿಲ್ಲ,

ರಾಜಗುರು :  ನಾನು ಇದನ್ನು ಮಹಾರಾಜರಿಗೆ ಹೇಗೆ ವಿವರಿಸಲಿ...  ಸಾತ್ವಿಕ್ ಎಲ್ಲಿದ್ದಾನೆ... ? ನಾನು ಅವನನ್ನು ನೋಡೇ ಇಲ್ಲ ?

ಭಾಮಿಕ್ :  ಅವನೂ  ಹುಡುಕಾಟದಲ್ಲಿ ನಿರತನಾಗಿದ್ದಾನೆ ಅಣ್ಣಾ...  ಅವನಿಗೆ ಕೆಲವು ಸ್ನೇಹಿತರಿದ್ದಾರೆ ಎಂದು ಅವನು ಹೇಳುತ್ತಿದ್ದ, ಬಹುಶ  ಅವರಿಂದ ಅವನು ಮಾಹಿತಿ ಸಂಗ್ರಹಿಸುತ್ತಾ ಇದ್ದಾನೆ ಅಂತ ಅನಿಸುತ್ತೆ. 

ರಾಜಗುರು: ಅಲ್ಲಾ...  ಇತ್ತೀಚಿನ ದಿನಗಳಲ್ಲಿ ಸಾತ್ವಿಕ್ ಸ್ವಲ್ಪ ಶಾಂತವಾಗಿದ್ದಾನೆ, ಅವನ ಸ್ವಭಾವದಲ್ಲೂ ಕೆಲವು ಬದಲಾವಣೆಗಳಿವೆ, ಅವನು ನಿಮಗೆ ಏನಾದರೂ ಹೇಳುತ್ತಾನೆಯೇ, ಸರಿಯಾಗಿ ಮನೆಗೆ ಬರುತ್ತಿಲ್ಲ ಅಂತ ಅವನ ಹೆಂಡತಿ  ಕೂಡ ಹೇಳಿದಳು... 

ಭಾಮಿಕ್ :  ನನಗೆ ಗೊತ್ತಿಲ್ಲ ಅಣ್ಣಾ...  ನಾನು ಈ ವಿಷಯದ ಬಗ್ಗೆ ಗಮನ ಹರಿಸಲಿಲ್ಲ, ನೀವು  ಹೇಳಿದರೆ, ನಾನು ಮಾಹಿತಿಯನ್ನು ಹೊರಗೆ ತರುತ್ತೇನೆ

ರಾಜಗುರು : ಇಲ್ಲ, ಹಾಗೇನಿಲ್ಲ...  ನಾನು ಅವನನ್ನು ಅನುಮಾನಿಸುತ್ತಿದ್ದೇನೆ ಎಂದು ಅವನಿಗೆ ಅನಿಸಬಾರದು, ಅವನಿಗೆ ಬೇರೆ ಏನೋ  ಸಮಸ್ಯೆ ಇರಬಹುದು... ದೇವದತ್ ಬೆಳಿಗ್ಗೆ ಬರುತ್ತಾನೆ, ನಾನು ಅವನನ್ನು ನಿನ್ನ  ಬಳಿಗೆ ಕಳುಹಿಸುತ್ತೇನೆ, ಈಗ ನೀನು ಹೋಗಿ ವಿಶ್ರಾಂತಿ ತೆಗೆದುಕೋ

ಆಗ ಭಾಮಿಕ್ ಅಲ್ಲಿಂದ ಹೊರತು ಹೋಗುತ್ತಾನೆ... 


(ಮುಂದುವರಿಯುವುದು)

No comments:

Post a Comment